revolving door
ನಾಮವಾಚಕ

ಸುತ್ತು ಬಾಗಿಲು; ತಿರುಗು ದ್ವಾರ; ಕೇಂದ್ರ ಅಕ್ಷದ ಸುತ್ತಲೂ ತಿರುಗುವ, ಸಾಮಾನ್ಯವಾಗಿ ನಾಲ್ಕು ರೆಕ್ಕೆಗಳುಳ್ಳ, ಬಾಗಿಲು.